ಅಪೂರ್ಣ ಮಾಹಿತಿಯ ಸಂದರ್ಶನ

7

ಅಪೂರ್ಣ ಮಾಹಿತಿಯ ಸಂದರ್ಶನ

Published:
Updated:

ಪ್ರಧಾನಿ ನರೇಂದ್ರ ಮೋದಿ ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಎಲ್ಲ ಪ್ರಶ್ನೆಗಳಿಗೂ ಜಾಣ್ಮೆಯಿಂದ ಉತ್ತರಗಳನ್ನು ನೀಡಿದ್ದಾರೆ.

ಆದರೆ ದೇಶದ ಸರ್ವಾಂಗೀಣ ಅಭಿವೃದ್ಧಿ, ಆರ್ಥಿಕ-ಸಾಮಾಜಿಕ ಸಮಾನತೆ, ‘ಮೇಕ್ ಇನ್ ಇಂಡಿಯಾ’ ಗುರಿಯ ಸಾಧನೆ ಮುಂತಾದ
ಪ್ರಮುಖ ವಿಷಯಗಳ ಕುರಿತಾಗಲೀ ಭವಿಷ್ಯತ್ತಿನ ಯೋಚನೆ-ಯೋಜನೆಗಳು ಏನೆಲ್ಲ ಇವೆ ಎಂಬುದರ ಬಗೆಗಾಗಲೀ ಏನನ್ನೂ ಹೇಳಿಲ್ಲ.

ಸಂದರ್ಶನ ನಡೆಸಿದವರೂ ಆ ಕುರಿತು ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಈ ವಿಚಾರಗಳ ಮೇಲೆಯೂ ಪ್ರಧಾನಿ ಬೆಳಕು ಚೆಲ್ಲುವರೇ?

ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !