ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಯಲ್ಲ ಶಿಕ್ಷೆ

Last Updated 29 ಸೆಪ್ಟೆಂಬರ್ 2020, 15:30 IST
ಅಕ್ಷರ ಗಾತ್ರ

ಪತ್ನಿಯನ್ನು ಥಳಿಸಿದ ಐಪಿಎಸ್‌ ಅಧಿಕಾರಿಯು ಕರ್ತವ್ಯದಿಂದ ಬಿಡುಗಡೆ ಎಂಬ ಶೀರ್ಷಿಕೆ ಇರುವ ಸುದ್ದಿಯಲ್ಲಿ (ಪ್ರ.ವಾ., ಸೆ. 29) ಉಪಯೋಗಿಸಲಾಗಿರುವ ‘ಬಿಡುಗಡೆ’ ಎಂಬ ಶಬ್ದ ಏಕೋ ಸರಿಯಿಲ್ಲ ಎನಿಸುತ್ತದೆ. ಇಲ್ಲಿ ಈ ಶಬ್ದವು ಕರ್ತವ್ಯವೇ ಸಜೆ, ಶಿಕ್ಷೆ ಅಥವಾ ದಂಡ ಎಂಬ ಅರ್ಥ ಕೊಡುತ್ತದೆ.

ಕರ್ತವ್ಯದಿಂದ ತೆಗೆದು ಹಾಕಿರುವುದೇ ಸಜೆ, ದಂಡ ಅಥವಾ ಶಿಕ್ಷೆ ಆಗಿರುವಾಗ ಅದು ಬಿಡುಗಡೆ ಹೇಗಾಗುತ್ತದೆ? ಬಿಡುಗಡೆ ಎಂದರೆ ಈ ಆರೋಪಿಯನ್ನು ಪುರಸ್ಕರಿಸಿದಂತೆ ಆಗುತ್ತದೆ ಅಲ್ಲವೇ?

ಜಯಚಂದ್ ಜೈನ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT