ಬುಧವಾರ, ಅಕ್ಟೋಬರ್ 16, 2019
28 °C

ತಪ್ಪಿದ ಅವಕಾಶ

Published:
Updated:

ನಿಷೇಧವಂತೆ ವಾಹಿನಿಗಳಿಗೆ
ವಿಧಾನಸಭೆಯ ಕಲಾಪ
ನೇರ ಪ್ರಸಾರ ಮಾಡಲು...
ತಪ್ಪಿ ಹೋಯಿತಲ್ಲ ಅವಕಾಶ
ನಮ್ಮ ಜನಪ್ರತಿನಿಧಿಗಳ
ಅವತಾರ, ಅವಾಂತರಗಳ ನೋಡಲು...!

–ಆರ್.ಸುನೀಲ್, ತರೀಕೆರೆ

Post Comments (+)