ಬುದ್ಧಿ– ಸಿದ್ಧಿ!

7

ಬುದ್ಧಿ– ಸಿದ್ಧಿ!

Published:
Updated:

‘ರಾಜ್ಯ ಸರ್ಕಾರಕ್ಕೆ
ಬುದ್ಧಿಯೇ ಇಲ್ಲ’
(ಪ್ರ.ವಾ., ಅ. 30. ಹೈಕೋರ್ಟ್‌ ಟೀಕೆ)
ಕೇಂದ್ರ ಸರ್ಕಾರಕ್ಕಿದೆಯೆ?
ಬುದ್ಧಿ ಇಲ್ಲದಿದ್ದರೇನಂತೆ,
ಸಿದ್ಧಿಯಾದರೂ ಇರಲಿ!
(ಬುದ್ಧಿ, ಸಿದ್ಧಿ ಎರಡೂ ಇವೆ,
ಗಣಪತಿಯಲ್ಲಿ: ಅವನ ಪತ್ನಿಯರಂತೆ!)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !