ಗುರುವಾರ , ಡಿಸೆಂಬರ್ 5, 2019
19 °C

ಅಸ್ಥಿರತೆಯ ಗಾಳಿ

Published:
Updated:

ಅಧಿಕಾರ ಪಡೆಯಿತು ಕಮಲ
ಭೇದಿಸಿ ಕೈ ದಳಗಳ,
ಅಧಿಕಾರದ ವ್ಯಾಮೋಹದಿ ಬೀಸುತ್ತಿರುವ
ಅಸಮಾಧಾನದ ಗಾಳಿಯಲಿ
ಉದುರದಿರಲಿ ಕಮಲದ ದಳ...

-ಮಹಾಂತೇಶ ಮಾಗನೂರ ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು