ಮಂಗಳವಾರ, ಅಕ್ಟೋಬರ್ 22, 2019
23 °C

ರಾಜಕಾರಣಿಗಳೆಂದರೆ...

Published:
Updated:

ಪಕ್ಷಕ್ಕೆ ಕರೆತಂದು ಬೆಳೆಸಿದ ಸಾಕಿದ ಗಿಣಿ
ಪಕ್ಷ ವಿರೋಧಿ ಚಟುವಟಿಕೆಯಿಂದ
ಬೆಳೆಸಿದವರನ್ನೇ ಕುಕ್ಕುವ ಹದ್ದು
ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಕಪ್ಪೆ
ಬಣ್ಣ ಬದಲಾಯಿಸುವ ಊಸರವಳ್ಳಿ
ಬಿಕರಿಯಾಗುವ ಕುದುರೆಗಳು
ಗುಮ್ಮುವ ಟಗರು...
ದಿನಬೆಳಗಾದರೆ ಮಾಧ್ಯಮಗಳಲ್ಲಿ
ಕಾಣುತ್ತವೆ ಈ ಪದಪುಂಜ...
ಇದೇನು, ರಾಜಕಾರಣಿಗಳೆಂದರೆ
ಜನಸೇವೆಗೆ ಇರುವ ಜನನಾಯಕರೋ
ಅಥವಾ ಬಗೆ ಬಗೆ ಪ್ರಾಣಿ, ಪಕ್ಷಿಗಳೋ!

–ಸವಿತಾ ಸಚ್ಚಿದಾನಂದ, ಚಿಕ್ಕಮಗಳೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)