ಕೋಟೆಯನ್ನು ಕಾಪಾಡಿ!

7

ಕೋಟೆಯನ್ನು ಕಾಪಾಡಿ!

Published:
Updated:

ಮೂರು ದಿನಗಳ ಕಾಲ ಸುರಿದ ಮಳೆಯಿಂದಾಗಿ ಐತಿಹಾಸಿಕ ಕಿತ್ತೂರು ಕೋಟೆಯ ಹಿಂಭಾಗದ ರಕ್ಷಣಾ ಗೋಡೆಯು ಕುಸಿದು ಬಿದ್ದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯವರು ಈ ಹಿಂದೆ ಒಂದುಬಾರಿ ಈ ಗೋಡೆಯನ್ನು ದುರಸ್ತಿಪಡಿಸಿದ್ದರೂ ಪುನಃ ಬಿದ್ದಿರುವುದು ದುರಂತವೇ ಸರಿ.

ನಾಡಿನ ಗತ ವೈಭವವನ್ನು ಸಾರುವ ಕೋಟೆ– ಕೊತ್ತಲ, ದೇವಸ್ಥಾನಗಳನ್ನು ಸಂರಕ್ಷಿಸುವ ಕರ್ತವ್ಯ ಜನರು ಹಾಗೂ ಸರ್ಕಾರದ ಮೇಲಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಇದನ್ನು ದುರಸ್ತಿಪಡಿಸಬೇಕು.

– ಮಲ್ಲಿಕಾರ್ಜುನ ಮೇತ್ರಿ, ಹಿಂಚಗೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !