ಶುಕ್ರವಾರ, ಜೂನ್ 25, 2021
24 °C

ವಾಚಕರ ವಾಣಿ | ಸಭಾ ಮರ್ಯಾದೆಗೆ ಬದ್ಧರಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ, ಸಭಾ ಮರ್ಯಾದೆ ಉಲ್ಲಂಘಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಎಂಜಿನಿಯರ್‌ಗೆ ನಿಂತುಕೊಂಡಿರುವ ಶಿಕ್ಷೆ ವಿಧಿಸಿದ್ದು ಶ್ಲಾಘನೀಯ. ಇದು ಸಭಾ ಘನತೆಯನ್ನು ಕಾಪಾಡುವಂತಹ ಕ್ರಮ. ಆದರೆ ಈ ಸಭಾ ಮರ್ಯಾದೆಯು ರಾಜಕಾರಣಿಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಸಂಸದ ಡಿ.ಕೆ.ಸುರೇಶ್ ಅವರು ಮರೆಯಬಾರದು.

-ರಾಮಚಂದ್ರ, ದೊಡ್ಡ ಆಲಹಳ್ಳಿ, ಕನಕಪುರ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು