ನೆಮ್ಮದಿ ಸಿಗಲಿ

7

ನೆಮ್ಮದಿ ಸಿಗಲಿ

Published:
Updated:

ಅವರು ಇವರಿಂದ 
ಕೊಡಿಸಲಿ
ಇವರು ಅವರಿಂದ 
ಕೊಡಿಸಲಿ
ಮತ್ತೊಬ್ಬರು
ಮಗದೊಬ್ಬರಿಂದ 
ಕೊಡಿಸಲಿ

ರಾಜೀನಾಮೆ,

ಜನಪ್ರತಿನಿಧಿಗಳೆಲ್ಲಾ
ಮನೆ ಸೇರಿ
ಸಾಮಾನ್ಯ ಜನಕೆ
ನೆಮ್ಮದಿ ಸಿಗಲಿ!

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !