ವಾಸ್ತವ!

7

ವಾಸ್ತವ!

Published:
Updated:

ಹೌಹಾರಿ ಹುಬ್ಬೇರಿಸಿ ಕಣ್ಣರಳಿಸುವಂತಿದೆ
ಸರ್ಕಾರಿ ಅಧಿಕಾರಿಗಳ ರಾಜವೈಭೋಗ!
ರಾಜಕೀಯ ದಲ್ಲಾಳಿಗಳಿಗಷ್ಟೇ
ಮೀಸಲಾಗಿರುತ್ತದೆ ಇಂಥ ಪೊಗದಸ್ತು
ಆಯಕಟ್ಟಿನ ಜಾಗ ಎಂಬುದು ವಾಸ್ತವ!

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !