ಬುಧವಾರ, ಸೆಪ್ಟೆಂಬರ್ 22, 2021
23 °C

ಸಭ್ಯತೆಯ ಎಲ್ಲೆ ಮೀರದಿರಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸ್ತ್ರೀಯರ ವಸ್ತ್ರಸಂಹಿತೆ ಬಗ್ಗೆ ಗಣಪತಿ ಶಿರಳಗಿ ಚೆನ್ನಾಗಿ ಬರೆದಿದ್ದಾರೆ (ವಾ.ವಾ., ಜುಲೈ 24). ತಮ್ಮ ಉಡುಗೆ ತೊಡುಗೆಗಳ ವಿಷಯದಲ್ಲಿ ಸ್ತ್ರೀಯರ ಸ್ವಾತಂತ್ರ್ಯದ ಬಗ್ಗೆ ಬಹುಶಃ ಯಾರದೂ ತಕರಾರು ಇರ ಲಾರದು. ಆದರೆ ಅದು ಸಭ್ಯತೆಯ ಎಲ್ಲೆ ಮೀರಬಾರದು ಎನ್ನುವುದೇ ಎಲ್ಲರ ಆಶಯ. ಇಂದು ಟಿ.ವಿ., ಸಿನಿಮಾ ಗಳಲ್ಲಿ ಸ್ತ್ರೀಯರನ್ನು ಅರೆಬರೆ ಬೆತ್ತಲೆಯಾಗಿ ತೋರಿಸುತ್ತಿರುವುದು ನೋಡುಗರಿಗೆ ಮುಜುಗರ ಉಂಟು ಮಾಡುತ್ತಿದೆ. ಮೈತುಂಬಾ ಬಟ್ಟೆ ಧರಿಸಿಕೊಳ್ಳುವುದರಿಂದ ಮಹಿಳೆಯರಿಗೆ ಆಗುವ ನಷ್ಟವಾದರೂ ಏನು?
ಅವರು ವಸ್ತ್ರಸಂಹಿತೆಯನ್ನು ಸ್ವಪ್ರೇರಣೆಯಿಂದ ರೂಢಿಸಿಕೊಳ್ಳುವುದು ಒಳ್ಳೆಯದು.

- ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು