ಭಾನುವಾರ, ಸೆಪ್ಟೆಂಬರ್ 19, 2021
24 °C

ಹುಚ್ಚು ಅಭಿಮಾನ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪ ಅವರ
ರಾಜೀನಾಮೆಯಿಂದ
ಮನನೊಂದು
ಅಭಿಮಾನಿ ಆತ್ಮಹತ್ಯೆ...
ಎಷ್ಟೇ ಪ್ರೀತಿ, ಅಭಿಮಾನವಿರಲಿ
ಪ್ರಾಣತ್ಯಾಗ ಮಾಡಿ
ತೋರಿಸಬೇಡಿ ನಿಯತ್ತು,
ಕುಟುಂಬದವರಿಗೆ
ನೀವೆಂದಿಗೂ ಸಂಪತ್ತು
ಅವರಿಗಾಗಿಯಾದರೂ ಬದುಕಿ
ಬಾಳಿ, ಅದೇ ಶ್ರೇಯಸ್ಸು.

- ಚೆಲುವರಾಜು ಕೆ. ಧನಗೆರೆ, ಕೊಳ್ಳೇಗಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು