ಶನಿವಾರ, ಜನವರಿ 18, 2020
21 °C

‘ಮಣ್ಣು ಮುಕ್ಕ’ರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಸಿವು ತೀರಿಸಿಕೊಳ್ಳಲು

ಮಣ್ಣು ತಿಂದ ಮಗು’

(ಪ್ರ.ವಾ., ಡಿ.4).

ಅದೇನು ಮಹಾ?

ನಮ್ಮ ಘಟಾನುಘಟಿ

ರಾಜಕಾರಣಿಗಳು ಕೆಲವೊಮ್ಮೆ

ವಿಧಿವಶದಿಂದ, ಹಸಿವಿಲ್ಲದೆಯೂ

‘ಮುಕ್ಕು’ತ್ತಾರೆ ಮಣ್ಣು!

ಸಿ.ಪಿ.ಕೆ., ಮೈಸೂರು

 

ಪ್ರತಿಕ್ರಿಯಿಸಿ (+)