ಭಾನುವಾರ, ನವೆಂಬರ್ 27, 2022
26 °C

ವಾಚಕರ ವಾಣಿ: ಉಡುಗೊರೆ ಅಲ್ಲ, ಕರ್ತವ್ಯಪಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದನ್ನು ಮಾಧ್ಯಮಗಳು ಕೇಂದ್ರ ನೀಡಿರುವ ಹಬ್ಬದ ಉಡುಗೊರೆ ಎಂದು ವರ್ಣಿಸುವುದು ಎಷ್ಟು ಸರಿ? ಹಣದುಬ್ಬರ ನಿಯಂತ್ರಿಸಲಾಗದ ಸರ್ಕಾರವು ತುಟ್ಟಿಭತ್ಯೆ ನೀಡುವುದು ಆರ್ಥಿಕ ನಿಯಂತ್ರಣದ ಕರ್ತವ್ಯಪಾಲನೆಯೇ ವಿನಾ ಔದಾರ್ಯ ಅಲ್ಲ.

⇒ಎಚ್‌.ಎಸ್‌.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು