ಭಾನುವಾರ, ಜೂನ್ 13, 2021
25 °C

ವಾಚಕರ ವಾಣಿ: ಕೋಮಿನ ಬಣ್ಣವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ- ಧರ್ಮಗಳ
ಬೇಲಿ ದಾಟಿ ಎತ್ತರಕ್ಕೆ
ಬೆಳೆದು ನಿಂತಿದೆ ಭ್ರಷ್ಟಾಚಾರ,
ತಪ್ಪು ಯಾರೇ ಮಾಡಿದ್ದರೂ
ಆಗಲೇಬೇಕು ತಕ್ಕಶಿಕ್ಷೆ
ಭ್ರಷ್ಟತೆಗೆ ಇಲ್ಲ
ಕೋಮಿನ ಶಿಷ್ಟಾಚಾರ!

ಎಚ್.ಕೆ.ಕೊಟ್ರಪ್ಪ, ಹರಿಹರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು