ಶುಕ್ರವಾರ, ಮೇ 27, 2022
24 °C

ವಾಚಕರವಾಣಿ: ಸ್ಮಶಾನ ವೈರಾಗ್ಯ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಟ್ರೋಲ್ ಬೆಲೆ ಏರಿದಾಗ
‘ಇನ್ಮೇಲೆ ನಡ್ಕೊಂಡೇ ಓಡಾಡ್ತೀನಿ’,

ಹೋಟೆಲ್ ತಿಂಡಿ ಬೆಲೆ ಏರಿದಾಗ
‘ಇನ್ಮುಂದೆ ಹೋಟೆಲ್ ಕಡೆಗೆ ಹೋಗಲ್ಲ’

ಅಂತೆಲ್ಲಾ ಶಪಥಗೈಯ್ಯುವ ನಾವು,
ನಾಯಿ ಬಾಲ ಡೊಂಕೇ ಎನ್ನುವಂತೆ
ಮತ್ತೆ ವಾರದ ನಂತರ ಮೊದಲಂತೆ ಆಗ್ತೀವಿ!

ಬೆಲೆಯೇರಿಕೆಗೆ ಅನುಗುಣವಾಗಿ
ನಮ್ಮ ಹಸಿವು, ಬಯಕೆಗಳೂ ಏರಿಳಿದರೆ
ಎಷ್ಟು ಚೆನ್ನ ಅಲ್ವೇ...!

- ವಿ.ವಿಜಯೇಂದ್ರ ರಾವ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು