‌ಬಡ ರಾಷ್ಟ್ರದ ಕೊಟ್ಯಧಿಪತಿಗಳು

ಶುಕ್ರವಾರ, ಏಪ್ರಿಲ್ 26, 2019
21 °C

‌ಬಡ ರಾಷ್ಟ್ರದ ಕೊಟ್ಯಧಿಪತಿಗಳು

Published:
Updated:

ಕೆಲವೊಂದು ಸಮೀಕ್ಷೆಗಳ ಹಾಗೂ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಶೇಕಡ 30ರಷ್ಟು ಜನ ಬಡತನದ ರೇಖೆಗಿಂತ (ಬಿಪಿಎಲ್) ಕೆಳಗಿದ್ದಾರೆ. ವಿಪರ್ಯಾಸವೆಂದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಹಲವು ರಾಜಕಾರಣಿಗಳ ಸ್ಥಿರ ಮತ್ತು ಚರಾಸ್ತಿಗಳ ಮೊತ್ತ ಕೋಟಿ ಕೋಟಿ ರೂಪಾಯಿಗಳಷ್ಟಿದೆ.

ಇವೆಲ್ಲ ಹೇಗೆ ಬಂದವು ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ತನಿಖೆ ಮಾಡಬೇಕಾದ ಅಗತ್ಯವಿದೆ. ಆದರೆ ಇದು ಸುಲಭವಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಅಸಾಧ್ಯವೂ ಅಲ್ಲ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !