ವಿನಾಯಿತಿ ಬೇಕು

ಶುಕ್ರವಾರ, ಏಪ್ರಿಲ್ 26, 2019
21 °C

ವಿನಾಯಿತಿ ಬೇಕು

Published:
Updated:

ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಕೆಲವು ಅಗತ್ಯ ಸೇವೆಗಳಿಗೆ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಅಡ್ಡಿಪಡಿಸುವುದು ಸಲ್ಲದು.

ಕುಡಿಯುವ ನೀರಿನ ಬವಣೆ ನಿವಾರಣೆಯಂತಹ ಅಗತ್ಯ ಕೆಲಸಗಳಿಗೆ ಸಂಬಂಧಿಸಿದ ನೀತಿ–ನಿರ್ಧಾರಗಳಿಗೆ ಅವಕಾಶ ಇರಬೇಕು. ಚುನಾವಣಾ ಆಯೋಗವು ಇಂತಹ ಕೆಲಸಗಳಿಗೆ ನೀತಿ ಸಂಹಿತೆಯ ಚೌಕಟ್ಟಿನಿಂದ ರಿಯಾಯಿತಿ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಚುನಾವಣೆ ಘೋಷಣೆಯ ದಿನದಿಂದ ಫಲಿತಾಂಶ ಪ್ರಕಟವಾಗುವವರೆಗೆ ಜನಸಾಮಾನ್ಯರು ಆಗಬೇಕಾದ ಕೆಲಸಗಳಿಗೆ ಕಾಯುತ್ತಿರಬೇಕಾದ ಅನಿವಾರ್ಯ ಎದುರಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !