ಬುಧವಾರ, ಜುಲೈ 28, 2021
29 °C

ವಾಚಕರ ವಾಣಿ | ಒಂದಾದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿವ ನೀರೊಂದೇ
ನಡೆವ ನೆಲವೊಂದೇ
ಉಸಿರಾಡುವ ಗಾಳಿಯೊಂದೇ
ಎಂದು ಶತಶತಮಾನಗಳಿಂದ
ಶತಶತ ದಾರ್ಶನಿಕರು ಜಗತ್ತಿಗೆ
ಒಗ್ಗಟ್ಟಿನ ಮಂತ್ರ ಬೋಧಿಸುತ್ತಾ ಬಂದಿದ್ದರೂ
ಜಗ ಒಗ್ಗಟ್ಟಾಗಿದ್ದು ಮಾತ್ರ ಈಗ
ಅದೂ ಪ್ರಾಣ ಭಯದಿ
‘ಮಾಸ್ಕ್’ ಧರಿಸುವುದರಲ್ಲಿ!
-ಜೆ.ಬಿ.ಮಂಜುನಾಥ ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು