ಮೋದಿ ಆಶ್ವಾಸನೆ...?

7

ಮೋದಿ ಆಶ್ವಾಸನೆ...?

Published:
Updated:

‘ಕೈಯಲ್ಲಿ ಆಗದಿದ್ದರೆ ಚುನಾವಣೆಗೂ ಮುನ್ನ ಆಶ್ವಾಸನೆ ಕೊಟ್ಟಿದ್ದೇಕೆ’ ಎಂದು ಕುಮಾರಸ್ವಾಮಿ ಅವರನ್ನು ಓದುಗರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ (ವಾ.ವಾ., ಆ. 11). ಚುನಾವಣೆಯಲ್ಲಿ ಗೆಲ್ಲಲು ಮೋದಿ ಅವರು, ‘ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ತಲಾ ₹ 15 ಲಕ್ಷ ಜಮೆ ಮಾಡುತ್ತೇನೆ’ ಎಂದಿದ್ದರಲ್ಲವೇ? ನಾಲ್ಕು ವರ್ಷಗಳು ಮುಗಿದರೂ ಹಣ ಬಂತೇ? ಸರ್ಕಾರದ ಜಾಹೀರಾತಿಗಾಗಿಯೇ ₹ 4,484 ಕೋಟಿ ವೆಚ್ಚ ಮಾಡಿಲ್ಲವೇ? ಕುಮಾರಸ್ವಾಮಿ ಮೇಲೆ ಮಾತ್ರ ಏಕೆ ಕಣ್ಣು? ಅಧಿಕಾರ ಸ್ವೀಕರಿಸಿ ಎರಡು ತಿಂಗಳಷ್ಟೇ ಪೂರ್ಣಗೊಂಡಿವೆ. ಸ್ವಲ್ಪ ಕಾದು ನೋಡೋಣ.

ಬರಹ ಇಷ್ಟವಾಯಿತೆ?

 • 22

  Happy
 • 3

  Amused
 • 3

  Sad
 • 2

  Frustrated
 • 12

  Angry

Comments:

0 comments

Write the first review for this !