ನೆರವಿಗೆ ಮನವಿ

7

ನೆರವಿಗೆ ಮನವಿ

Published:
Updated:

ನನ್ನ ಪತ್ನಿ ನಾಗಶ್ರೀ ಶ್ರೀರಕ್ಷ, ಸರ್ಕೋಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆಪರೇಷನ್ ಮಾಡಿ ಎಡಭಾಗದ ಶ್ವಾಸಕೋಶವನ್ನು ತೆಗೆಯಲಾಗಿದೆ. ಇದಕ್ಕೆ ಸುಮಾರು ಐವತ್ತು ಲಕ್ಷ ರೂಪಾಯಿ ವೆಚ್ಚವಾಗಿದೆ. ಈಗ ನನ್ನ ಪತ್ನಿಯ ದೇಹಕ್ಕೆ ಮೂರನೇ ಬಾರಿ ಸರ್ಕೋಮಾ ದಾಳಿ ಮಾಡಿದೆ. ಮೂರನೇ ಹಂತದ ಕಿಮೋಥೆರಪಿ ನಡೆಯುತ್ತಿದೆ. ಸಿಂಗಪುರಕ್ಕೆ ಹೋಗಿ ಚಿಕಿತ್ಸೆ ಪಡೆದು ಬರಬೇಕಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಈ ಕ್ಯಾನ್ಸರ್‌ನ ಚಿಕಿತ್ಸೆಗಾಗಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚವಾಗಿದ್ದು, ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಚಿಕಿತ್ಸೆ ಇನ್ನೂ ಬಾಕಿ ಇದೆ. ನಮಗೆ ಇನ್ನೂ ಸುಮಾರು ₹ 50 ಲಕ್ಷ ಹಣದ ಅವಶ್ಯಕತೆ ಇದೆ. ಸಹೃದಯರು ನೆರವು ನೀಡಬೇಕೆಂದು ಕೋರುತ್ತೇವೆ.

ಖಾತೆಯ ವಿವರಗಳು: Sriraksha R, a/c: 000201617914, icici Bank, M.G.Road Branch, IFSC: icic0000002, ಮೊಬೈಲ್‌: 9739865954

–ಶ್ರೀರಕ್ಷ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !