ಬುಧವಾರ, ಅಕ್ಟೋಬರ್ 16, 2019
28 °C

ಚಿಕಿತ್ಸೆಗೆ ನೆರವು ಕೋರಿ ಮನವಿ

Published:
Updated:

ನಾನು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ತಿಂಗಳಿಗೆ ₹ 10,000 ಖರ್ಚು ಬರುತ್ತಿದೆ. ನಾನು ಗಂಡನನ್ನು ಕಳೆದುಕೊಂಡಿದ್ದು, ಮಗ ಇನ್ನೂ ಓದುತ್ತಿದ್ದಾನೆ. ಹೀಗಾಗಿ, ನನಗೆ ಯಾವುದೇ ಆರ್ಥಿಕ ಬಲ ಇಲ್ಲ. ದಾನಿಗಳು ದಯಮಾಡಿ ನನ್ನ ಚಿಕಿತ್ಸೆಗೆ ನೆರವಾಗಲು ಮನವಿ. ನನ್ನ ಬ್ಯಾಂಕ್‌ ಖಾತೆ ವಿವರ. ನಿರ್ಮಲಾ ಆರ್‌., ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಖಾತೆ ಸಂಖ್ಯೆ– 36522024830, ದೊಡ್ಡಕಲ್ಲಸಂದ್ರ ಶಾಖೆ, ಕನಕಪುರ ರಸ್ತೆ, ಬೆಂಗಳೂರು, IFSC- SBIN0017650, ಮೊಬೈಲ್‌– 9071888232 (ಪುತ್ರ ಮಂಜುನಾಥ್‌).

–ನಿರ್ಮಲಾ ಆರ್‌., ಬೆಂಗಳೂರು

Post Comments (+)