ನೆರವಿಗೆ ಮನವಿ

ಗುರುವಾರ , ಜೂನ್ 27, 2019
29 °C

ನೆರವಿಗೆ ಮನವಿ

Published:
Updated:

25 ವರ್ಷದವನಾದ ನಾನು (ಮದನ್‌ ಮುನಿರಾಜು) ಅಸ್ಥಿಮಜ್ಜೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿದ್ದು, ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ಅಂದಾಜು ವೆಚ್ಚ ₹ 8– 10 ಲಕ್ಷ.

ಖಾಸಗಿ ಕಂಪನಿಯಲ್ಲಿ ಕಂಟೆಂಟ್‌ ಎಂಡಿಟರ್‌ ಆಗಿರುವ ನನ್ನ ಆದಾಯವನ್ನೇ ನನ್ನ ಕುಟುಂಬ ಅವಲಂಬಿಸಿದೆ. ಹೀಗಾಗಿ, ನನ್ನ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯ ಇದ್ದು, ದಾನಿಗಳು ನೆರವು ನೀಡಬೇಕು. ಬ್ಯಾಂಕ್‌ ಖಾತೆ ವಿವರ: ಮದನ್‌ ಮುನಿರಾಜು, ಯೆಸ್‌ ಬ್ಯಾಂಕ್‌, ಖಾತೆ ಸಂಖ್ಯೆ 8080811077239, IFSC: YESB0CMSNOC ಸಂಪರ್ಕ ಸಂಖ್ಯೆ: 7829956332.

ಮದನ್‌ ಮುನಿರಾಜು, ಬೆಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !