ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಚಿಕಿತ್ಸೆಗೆ ನೆರವಾಗಿ

Last Updated 19 ಜನವರಿ 2020, 20:00 IST
ಅಕ್ಷರ ಗಾತ್ರ

ನನ್ನ ತಂದೆ, ರಂಗ ಕಲಾವಿದ, ನಿರೂಪಕ ಸಂಜೀವ ಕುಲಕರ್ಣಿ ಅವರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಸದ್ಯ ಅವರು ಬೆಂಗಳೂರಿನ ನಾರಾಯಣ ಹೃದಯ ವಿಜ್ಞಾನ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಜೀವರಕ್ಷಕ ಯಂತ್ರದ ನೆರವಿನಲ್ಲಿದ್ದಾರೆ. ಹೃದಯ ಕಸಿ ಹಾಗೂ ಮುಂದಿನ ವೈದ್ಯಕೀಯ ನಿರ್ವಹಣೆಗಾಗಿ ಸುಮಾರು ₹ 20 ಲಕ್ಷಕ್ಕೂ ಮಿಕ್ಕಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮೊತ್ತ ಭರಿಸಲು, ಕಲಾ ಜೀವನವನ್ನೇ ಅವಲಂಬಿಸಿರುವ ನಮ್ಮ ಕುಟುಂಬ ಅಸಹಾಯಕವಾಗಿದೆ. ಸಹೃದಯಿಗಳು ನೆರವು ನೀಡಬೇಕಾಗಿ ಕೋರುತ್ತೇನೆ.

ಖಾತೆ ವಿವರ: ಸಂಜೀವ ಕುಲಕರ್ಣಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜೆ.ಸಿ. ನಗರ ಶಾಖೆ, ಬೆಂಗಳೂರು.ಖಾತೆ ಸಂಖ್ಯೆ: 30477806399, IFSC: SBIN0000814, ಸಂಪರ್ಕ ಸಂಖ್ಯೆ– 9742580983

–ಸೌರಭ್‌ ಕುಲಕರ್ಣಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT