ವಿಶೇಷಣ

7

ವಿಶೇಷಣ

Published:
Updated:

‘...ಬಾಲಿಕಾಗೃಹದ ಬೀಭತ್ಸಗಳು’ (ದೆಹಲಿ ನೋಟ, ಆ.6). ಬೀಭತ್ಸ, ಭಯಾನಕ, ಘೋರ– ಯಾವ ವಿಶೇಷಣವೂ ಸಾಲದು, ಆ ತಾಮಸ ‘ವ್ಯಾಪಾರ’ಗಳಿಗೆ; ಹೊಸತೊಂದು ವಿಶೇಷಣವನ್ನೇ ಕಂಡುಹಿಡಿಯಬೇಕು! (ನಿಘಂಟು ನಿಸ್ಸಹಾಯಕ). ಅಂದಹಾಗೆ ಆ (ಅ)ವಿದ್ಯಮಾನ ಅಲ್ಲಿನದು ಮಾತ್ರವೇ? (ದೇವರೇ, ಎಲ್ಲಿರುವೆ?)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !