ಭಾನುವಾರ, ನವೆಂಬರ್ 17, 2019
28 °C

ಮೌಲ್ಯಮಾಪಕರೇ ಇಲ್ಲವಂತೆ!

Published:
Updated:

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಇಡಿ 1ನೇ ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಮೂರು ತಿಂಗಳು ಕಳೆದಿವೆ. ಆದರೂ ಫಲಿತಾಂಶ ಪ್ರಕಟವಾಗಿಲ್ಲ. ಮೌಲ್ಯಮಾಪನ ಮಾಡಲು ಮೌಲ್ಯಮಾಪಕರೇ ಇಲ್ಲವಂತೆ! ಹಾಗಾದರೆ ವಿಶ್ವವಿದ್ಯಾಲಯ ಯಾಕೆ ಅಸ್ತಿತ್ವದಲ್ಲಿದೆ? ದಯವಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡದೆ, ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸಿ.

ಪ್ರತಿಕ್ರಿಯಿಸಿ (+)