ಹಳಸಿದ ರಾಜಕೀಯ

7

ಹಳಸಿದ ರಾಜಕೀಯ

Published:
Updated:

ಇಬ್ಬರ ರಾಜಕೀಯ ಗುದ್ದಾಟ...

ಸತ್ತ ಮಕ್ಕಳ ತಾರಾಬಲ ನೋಡಿದಂತೆ

ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವೇನು?

ಇದು ವಿಧಾನಸಭೆಯೋ? ಸಂತೆಯೋ?

ಕಾಲಹರಣ ಮಾಡದೆ ರಾಜ್ಯದ ಅನ್ನದಾತರ

ಬಗ್ಗೆ ಚಿಂತಿಸಿರೋ ಹುಚ್ಚಪ್ಪಗಳಿರಾ!

–ನಾಯಕ್ ನಾಗರಾಜ್, ಸಖರಾಯಪಟ್ಟಣ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !