ಬುಧವಾರ, ನವೆಂಬರ್ 13, 2019
28 °C

‘ಜೋಡಿ ಕೊಲೆ’ ಆರೋಪಿಗೂ ಗೌರವ ಡಾಕ್ಟರೇಟ್ | ಪ್ರಶಸ್ತಿಯ ‘ಅಪಮೌಲ್ಯ’

Published:
Updated:

ಸಾಹಸ, ಸೇವೆ, ಸಾಧನೆಗೆ ಸಲ್ಲಬೇಕಾದ ಗೌರವ ಪದವಿ, ಪ್ರಶಸ್ತಿಗಳು ‘ಅನರ್ಹ’ರಿಗೇ ದೊರಕುತ್ತಿರುವುದರಿಂದ ಅವು ಮಾರುಕಟ್ಟೆಯ ಸರಕುಗಳಂತಾಗಿವೆ. ‘ಗೌರವ ಡಾಕ್ಟರೇಟ್‌’ಗಳು ಎಂಥೆಂಥವರಿಗೆ ಸಿಕ್ಕಿವೆ, ಸಿಗುತ್ತಿವೆ ಎಂಬುದನ್ನು ಗಮನಿಸಿದರೆ, ನಕಲಿ ಸಂಸ್ಥೆಗಳು ನಕಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತಿಳಿಯುತ್ತದೆ. ಇತ್ತಿತ್ತಲಾಗಿ ‘ಜೋಡಿ ಕೊಲೆ’ ಆರೋಪಿಗೂ ಗೌರವ ಡಾಕ್ಟರೇಟ್ ದೊರೆತಿದೆ. ಉದ್ಯಮಿಗಳಿಗೆ, ಸಿನಿಮಾ ಮಂದಿಗೆ ಗೌರವ ‘ಡಾಕ್ಟರೇಟ್’ಗಳು ಬಿಕರಿಯಾಗಿರುವ ಸಂಗತಿ ಗುಟ್ಟೇನಲ್ಲ.

-ಪ್ರೊ. ಆರ್.ವಿ.ಹೊರಡಿ, ಧಾರವಾಡ

ಪ್ರತಿಕ್ರಿಯಿಸಿ (+)