ಶುಕ್ರವಾರ, ಅಕ್ಟೋಬರ್ 18, 2019
20 °C

ಬಸ್‌ ನಿಲ್ದಾಣವೂ ಪ್ಲಾಸ್ಟಿಕ್‌ಮುಕ್ತವಾಗಲಿ

Published:
Updated:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐಷಾರಾಮಿ ಬಸ್‌ಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ವಿತರಣೆಯನ್ನು ಸ್ಥಗಿತಗೊಳಿಸಿರುವುದು (ಪ್ರ.ವಾ., ಅ. 3) ಸ್ವಾಗತಾರ್ಹ ಕ್ರಮ. ಇದರಂತೆ, ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳಲ್ಲಿಯೂ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಬೇಕು. ಇಂತಹ ಕ್ರಮಗಳಿಂದ ನಮ್ಮದು ಪ್ಲಾಸ್ಟಿಕ್‌ಮುಕ್ತ ದೇಶವಾಗುವುದರಲ್ಲಿ ಸಂಶಯವಿಲ್ಲ.

-ಮಹಾಂತೇಶ ಕಳ್ಳಿ, ಬೆಳಗಾವಿ

Post Comments (+)