ಶನಿವಾರ, ಡಿಸೆಂಬರ್ 5, 2020
25 °C

ಬಳಗವೇ ಬಂದಿತ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಬ್ಬರೇ ಮನೆಗೆ ಬಂದಿದ್ದಾರೆ

ಅವರೊಂದಿಗೆ ಏಕಾಂತದಲ್ಲಿ

ಮಾತಾಡಬಹುದು ಎಂದುಕೊಂಡರೆ

ಅದು ಸಾಧ್ಯವಾಗದ ಮಾತಾಯಿತು

ಯಾಕೆಂದರೆ ಅವರೊಬ್ಬರೇ ಬಂದಿರಲಿಲ್ಲ

ಅವರು ಹಿಡಿದಿದ್ದ ಮೊಬೈಲಿನಲ್ಲಿ

ತಮ್ಮೆಲ್ಲ ಬಳಗವನ್ನೂ ಕರೆತಂದಿದ್ದರು!

- ನಂಜನಹಳ್ಳಿ ನಾರಾಯಣ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.