ಶುಕ್ರವಾರ, ಸೆಪ್ಟೆಂಬರ್ 20, 2019
23 °C

ನಾಯಕರ ಒಳಉದ್ದೇಶ ಅರಿಯಿರಿ

Published:
Updated:

ಮಹನೀಯರು, ಮಹಾತ್ಮರ ದಿನಾಚರಣೆಗಳನ್ನು ಸಾಲುಸಾಲಾಗಿ ಆಚರಿಸುತ್ತಿರುವ ನಮ್ಮ ನಾಯಕರು, ಆ ಮಹನೀಯರ ಒಂದಾದರೂ ಆದರ್ಶ, ಮೌಲ್ಯವನ್ನು ರೂಢಿಸಿಕೊಂಡಿರುವರೇ? 

ಮಹಾತ್ಮರ ಭಾವಚಿತ್ರವನ್ನು ಮುಂದಿಟ್ಟುಕೊಂಡು, ಮೆರವಣಿಗೆ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಒಳಉದ್ದೇಶಗಳನ್ನು ಜನರು ಅರಿಯಬೇಕು. ಜಯಂತಿ ಆಚರಿಸುವ ಕೆಲಸ ಸರ್ಕಾರದ್ದಲ್ಲ. ಅದರಿಂದ ಬಿಡಿಸಿಕೊಳ್ಳಲು ಇನ್ನಾದರೂ ಪ್ರಯತ್ನಿಸಲಿ.

ಕೆ.ಪಿ.ಮಂಜುನಾಥ್, ಕೆ.ಟಿ.ಹಳ್ಳಿ

 

Post Comments (+)