ಬುಧವಾರ, ಜನವರಿ 29, 2020
30 °C

ಬಾಲ ಸನ್ಯಾಸತ್ವ ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈನ ಸಮುದಾಯದ ಬಾಲಕರು ಸನ್ಯಾಸ ಸ್ವೀಕರಿಸಿದ ಸುದ್ದಿ ಓದಿ (ಪ್ರ.ವಾ., ಡಿ. 10) ಮನಸ್ಸಿಗೆ ಬಹಳ ದುಃಖವಾಯಿತು. ಮುಗ್ಧ ಮಕ್ಕಳನ್ನು ಹೀಗೆ ಸನ್ಯಾಸತ್ವಕ್ಕೆ ದೂಡುವುದು ಸರಿಯೇ? ಮಕ್ಕಳು ಹೀಗೆ ಅಪಕ್ವ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸುವುದನ್ನು ಗಂಭೀರವಾಗಿ ಪರಿಗಣಿಸಿ ನಿಷೇಧಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಣ್ಣುಮುಚ್ಚಿಕೊಂಡಿರುವ ಸಮಾಜ ಇತ್ತ ಗಮನಹರಿಸಬೇಕು.

ರಾಜಶೇಖರ ಕುಕ್ಕುಂದಾ, ಬಾಗಲಕೋಟೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು