ಅಣಕ

7

ಅಣಕ

Published:
Updated:

ನಾಡು ನುಡಿಯ ರಕ್ಷಣೆಗೆ
ಬೇಕಾಗಿರುವುದು
ಪ್ರಾಮಾಣಿಕ ಪರಿಚಾರಕ!
ಆಗಿದೆಯಲ್ಲ ಅಣಕ!
ಆಗಬಾರದು ಇಲ್ಲಿ
ಹೊಟ್ಟೆ ಪಾಡಿನ ಕಾಯಕ!
-ದೇವಕಿಸುತ, ಬೆಂಗಳೂರು

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !