ಶುಕ್ರವಾರ, ಫೆಬ್ರವರಿ 28, 2020
19 °C

ರಫೇಲ್‌ ಖರೀದಿ: ಭರವಸೆಗೂ, ಖಾತರಿಗೂ ವ್ಯತ್ಯಾಸ ಇಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಫೇಲ್‌ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್‌ ಸರ್ಕಾರ ಯಾವುದೇ ಖಾತರಿ ನೀಡಿಲ್ಲ, ಆದರೆ ಭರವಸೆ ಪತ್ರ ನೀಡಿದೆ, ಅದು ಸರ್ಕಾರದ ಖಾತರಿಗೆ ಸಮ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ (ಪ್ರ.ವಾ., ನ. 15).

ಸರ್ಕಾರದ ತಪ್ಪು ನಡೆಯನ್ನು ವೇಣುಗೋಪಾಲ್‌ ಅವರು ಈ ರೀತಿ ಸಮರ್ಥಿಸಿಕೊಂಡಿರುವುದು ಸರಿಯಾದ ನಡೆಯಲ್ಲ. ‘ಖಾತರಿ’ ಮತ್ತು ‘ಭರವಸೆ’ಗೆ ವ್ಯತ್ಯಾಸ ಇಲ್ಲವೇ? ಎರಡೂ ಒಂದೇ ಎಂದು ನಿರ್ಧರಿಸಲು ಹೇಗೆ ಸಾಧ್ಯ? ಅಟಾರ್ನಿ ಜನರಲ್‌ ಅವರ ಈ ಹೇಳಿಕೆ ಬಾಲಿಶವೆನಿಸುತ್ತದೆ.

–ಪ್ರದೀಪ್ ಎಂ. ಚಿಕ್ಕಾಟಿ, ಗುಂಡ್ಲುಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು