ಉದ್ದು ಹುರಿಯುವರೇ?

7

ಉದ್ದು ಹುರಿಯುವರೇ?

Published:
Updated:

‘ಪ್ರಜಾವಾಣಿ’ಯ ಭಾನುವಾರದ (ಸೆ. 2) ಸಂಚಿಕೆಯಲ್ಲಿ ಮುಖ್ಯಮಂತ್ರಿಯ ಜನತಾದರ್ಶನದ ಸುದ್ದಿ ಮತ್ತು ಕೆ. ರತ್ನಪ್ರಭಾ ಅವರ ‘ಅವಲೋಕನ’ ಅಂಕಣದಲ್ಲಿ ವಿಷಯದ ಸಾಮ್ಯತೆ ಕಂಡುಬಂತು. ಎರಡನ್ನೂ ಓದಿದ ಬಳಿಕ, ‘ನಮ್ಮ ಅಧಿಕಾರಿಗಳೇನು ಉದ್ದು ಹುರಿಯುತ್ತಾರಾ’ ಎಂಬ ಪ್ರಶ್ನೆ ಮೂಡಿತು.

ನಮ್ಮಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಶಾಸಕರು, ಮಂತ್ರಿಗಳು, ಅಧಿಕಾರಿವರ್ಗ ಇರುವಾಗ, ಜನರ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಯವರೇ ತಲೆ ಮೇಲೆ ಹೊತ್ತುಕೊಳ್ಳುವ ಅಗತ್ಯ ಇದೆಯೇ ಎಂಬುದು ನನ್ನನ್ನು ಬಲವಾಗಿ ಕಾಡುತ್ತಿರುವ ಪ್ರಶ್ನೆ. ಇವರಿಗೆಲ್ಲಾ ದೊಡ್ಡ ಮೊತ್ತದ ಸಂಬಳ, ಸವಲತ್ತು ಕೊಡುವುದೇಕೆ? ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಬಿಡುಗಡೆಯಾದ ಹಣ ಇರುವುದು ಯಾಕೆ?

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !