ಶತಕದಾಟ- ಕಾಟ

7

ಶತಕದಾಟ- ಕಾಟ

Published:
Updated:

ಬೌನ್ಸರ್‌ಗಳ ಮಧ್ಯೆ ಒಂದೊಂದೇ ರನ್ ಪೇರಿಸಿ

ಪೂರೈಸಿದರು ನಮ್ಮ ಸಿ.ಎಂ. ಶತಕ

ಕಾಯ್ದು ನೋಡಬೇಕು ಈ ಇನಿಂಗ್ಸ್ ಎಲ್ಲಿತನಕ?

ಪಿಚ್ ತಿರುವು ಪಡೆಯುತ್ತಿದೆ ಕ್ಷಣ ಕ್ಷಣ

ಸ್ವಪಕ್ಷೀಯರಿಂದಲೇ ರನ್ ಔಟ್ ಆಗೋ ಲಕ್ಷಣ

ಆಡುವ ಬಳಗ (ಸಂಪುಟ) ಸೇರಲು ಜಿದ್ದಾಜಿದ್ದಿ

ಪತ್ರಿಕೆಗಳ ತುಂಬ ಇದೇ ಸುದ್ದಿ

ಎಲ್ಲೆಂದರಲ್ಲಿ ಕಾಲೆಳೆಯುವ ವೀಕ್ಷಕ ವಿವರಣೆ

ಯಾರಿಗೂ ಬೇಕಿಲ್ಲ ಪ್ರೇಕ್ಷಕರ ಬವಣೆ

ಕುತೂಹಲ– ಯಾವಾಗ ಉರಳುತ್ತೋ ವಿಕೆಟ್

ಕಾಯ್ತಿದ್ದಾರೆ ವಿರೋಧಿಗಳು ಹಿಡ್ಕೊಂಡು ಟಿಕೆಟ್

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !