ವ್ಯಾಜ್ಯ ವಿಲೇವಾರಿಗೆ ‍ಪರ್ಯಾಯ ವ್ಯವಸ್ಥೆ ಬೇಕು

7

ವ್ಯಾಜ್ಯ ವಿಲೇವಾರಿಗೆ ‍ಪರ್ಯಾಯ ವ್ಯವಸ್ಥೆ ಬೇಕು

Published:
Updated:

‘ವ್ಯಾಜ್ಯ ವಿಲೇವಾರಿ ವಿಳಂಬದಿಂದ ಇಡೀ ನ್ಯಾಯಾಂಗ ವ್ಯವಸ್ಥೆ ಕುಸಿಯುವ ಅಪಾಯದಲ್ಲಿದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಕ್ಷಿದಾರರಿಗೆ ಶೀಘ್ರ ಮತ್ತು ಗುಣಮಟ್ಟದ ನ್ಯಾಯ ನೀಡಿಕೆ ಅಗತ್ಯ. ಪ್ರಜಾತಂತ್ರದ ಪ್ರಮುಖ ಅಂಗವಾಗಿರುವ ನ್ಯಾಯಾಂಗದಲ್ಲಿ ಜನ ವಿಶ್ವಾಸ ಕಳೆದುಕೊಳ್ಳುವಂತೆ ಆಗಬಾರದು. ಪರ್ಯಾಯ ವ್ಯಾಜ್ಯ ವಿಲೇವಾರಿ ವ್ಯವಸ್ಥೆ ಮೂಲಕ ಶೀಘ್ರ ನ್ಯಾಯದಾನ ಒದಗಿಸಬಹುದಾಗಿದೆ. ನ್ಯಾಯದಾನ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆಯೇ ಸರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !