ಅವಕಾಶವೇ ಇಲ್ಲ!

ಶುಕ್ರವಾರ, ಮೇ 24, 2019
22 °C

ಅವಕಾಶವೇ ಇಲ್ಲ!

Published:
Updated:

‘ನಾನೇನಾದರೂ ಪ್ರಧಾನಿ ಆಗಿದ್ದರೆ ಅನಂತಕುಮಾರ ಹೆಗಡೆ ಅವರನ್ನು ಜೈಲಿಗೆ ಹಾಕುತ್ತಿದ್ದೆ’ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ. ನ್ಯಾಯಾಧೀಶರನ್ನು ಹೊರತುಪಡಿಸಿ ಬೇರಾರಿಗೂ ಯಾರನ್ನೂ ಜೈಲಿಗೆ ಕಳಿಸುವ ಅಧಿಕಾರವಿಲ್ಲ. ಪಾಪ, ಸಿದ್ದರಾಮಯ್ಯನವರಿಗೆ ಈಗ ನ್ಯಾಯಾಧೀಶರಾಗುವ ಅವಕಾಶವೂ ಇಲ್ಲ!

-ಪಿ.ಜೆ.ರಾಘವೇಂದ್ರ, ಮೈಸೂರು

 

ಬರಹ ಇಷ್ಟವಾಯಿತೆ?

 • 1

  Happy
 • 9

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !