ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾನುಪಾತ ಕುಸಿತ ಮತ್ತು ಮದುವೆ ಸಂಕಟ

Last Updated 21 ಫೆಬ್ರುವರಿ 2019, 20:16 IST
ಅಕ್ಷರ ಗಾತ್ರ

ಸರ್ಕಾರಗಳು ಹೆಣ್ಣು ಮಕ್ಕಳ ಜನನ ಮತ್ತು ರಕ್ಷಣೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡರೂ, ಲಿಂಗಾನುಪಾತ ಕುಸಿತ ಕಂಡಿರುವುದುಒಂದು ಗಂಭೀರ ಸಮಸ್ಯೆ. ಹೆಣ್ಣು ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿ, ಲೆಕ್ಕವಿಲ್ಲದಷ್ಟು ಪುರುಷರು ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆ.

ಹತ್ತು ಹದಿನೈದು ವರ್ಷಗಳ ಹಿಂದೆ, ವರ ಅನ್ವೇಷಣೆಗಾಗಿ ತಂದೆ– ತಾಯಿ ಸುತ್ತಾಡಿ ಬಳಲುತ್ತಿದ್ದರು. ಆದರೆ ಈಗ, ತಂದೆ– ತಾಯಿ ‘ನಮ್ಮ ಹುಡುಗನಿಗೆ 40 ವರ್ಷ ಮೀರಿದೆ. ಯಾವುದಾದರೂ ಹುಡುಗಿ ಇದ್ದರೆ ಹೇಳಿ’ ಎಂದು ಸಿಕ್ಕಸಿಕ್ಕವರಿಗೆ ದುಂಬಾಲು ಬೀಳುತ್ತಾರೆ. ವರ, ವಧು ಅನ್ವೇಷಣೆ ಮಾಡುವ ಸಂಘ– ಸಂಸ್ಥೆಗಳು ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕು. ಸೂಕ್ತ ಪರಿಹಾರ ಸೂಚಿಸಬೇಕು.

-ವೆಂಕಟೇಶ್ ಮೂರ್ತಿ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT