ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಯ

Last Updated 31 ಮೇ 2019, 18:25 IST
ಅಕ್ಷರ ಗಾತ್ರ

‘ಮೋದಿ’ ಎಂಬುದು
ಮೋಡಿ ಆಗದಿರಲಿ
ನಾಡಿನೇಳಿಗೆಯ
ಹಾದಿ ಆಗಲಿ,
ಮೋದಿವೃಕ್ಷವು
ಬೀದಿ ಮುಳ್ಳಾಗದಿರಲಿ
ಅರಿವಿನ ನೆರಳೀವ
ಬೋಧಿವೃಕ್ಷವಾಗಲಿ,
ಭೇದವೆಣಿಸದಿರಲಿ
ಮೋದಿ ನಡೆಯೆಂದಿಗೂ
ಆದರ್ಶಪ್ರಾಯವಾಗಿರಲಿ ಮೇದಿನಿಗೆ.

-ಎಚ್.ಆನಂದರಾಮ ಶಾಸ್ತ್ರೀ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT