ಮಂಗಳವಾರ, ಅಕ್ಟೋಬರ್ 22, 2019
23 °C

ಜಾತಿ ಮುನ್ನೆಲೆಗೆ ಬಂದದ್ದೇಕೆ?

Published:
Updated:

‘ಒಕ್ಕಲಿಗರನ್ನು ಗುರಿಯಾಗಿಸಿಕೊಂಡು ಮೋದಿ ಕೆಲಸ ಮಾಡುತ್ತಿದ್ದಾರೆ’- ಈ ಮಾತನ್ನು ಹೇಳಿದವರು ಯಾರೋ ರಾಜಕಾರಣಿಯಲ್ಲ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಎಂದು ಓದಿದಾಗ (ಪ್ರ.ವಾ, ಸೆ. 24) ಪರಮಾಶ್ಚರ್ಯವಾಯಿತು.

ಹಾಗಿದ್ದರೆ ಡಿ.ಕೆ.ಶಿವಕುಮಾರ್‌ ಅವರ ಅಕ್ರಮ ಸಂಪಾದನೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿರುವುದು ಅವರು ಒಕ್ಕಲಿಗರೆಂದೋ ಅಥವಾ ಗಳಿಕೆ ಅಕ್ರಮ ಎಂಬ ಆರೋಪ ಹೊತ್ತಿರುವ ಕಾರಣಕ್ಕೋ. ಇಲ್ಲಿ ಆರೋಪಿಯ ಜಾತಿಯನ್ನು ಏಕೆ ಮುನ್ನೆಲೆಗೆ ತರಲಾಯಿತು ಎಂಬ ಪ್ರಶ್ನೆಗೆ ಹಿರಿಯರೂ, ಭ್ರಷ್ಟಾಚಾರ ವಿರೋಧಿಗಳೂ ಆದ ದೊರೆಸ್ವಾಮಿಯವರೇ ಉತ್ತರಿಸಬೇಕು.

-ಪ್ರೊ. ಎಂ.ಎಸ್.ರಘುನಾಥ್, ಬೆಂಗಳೂರು

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)