ಶುಕ್ರವಾರ, ಅಕ್ಟೋಬರ್ 22, 2021
21 °C

ಸುಟ್ಟಿತು ಕಾಫಿ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸುಟ್ಟಿತು ಕಾಫಿ!

ಗ್ರಾಹಕ ಗಾಬರಿಯಿಂದ ಕೇಳಿದ...

ಅಲ್ಲಯ್ಯಾ, ಎರಡು ಕಾಫಿ ಕುಡಿದೆ ಸರಿ,

ಮೊದಲನೇ ಕಾಫಿಗೆ ₹ 25

ಅದೇ ಎರಡನೇ ಕಾಫಿಗೆ ₹ 30 ‌

ಬಿಲ್ ಕೊಟ್ಟಿದ್ದೀಯಲ್ಲಾ?

ಮಾಣಿ ಉವಾಚ: ಸಾರ್,

ಎರಡನೇ ಕಾಫಿಯನ್ನು ಬಿಸಿ ಮಾಡಿದ್ದು

ಹೊಸ ಗ್ಯಾಸ್ ಸಿಲಿಂಡರ್‌ನಲ್ಲಿ...!

  ವಿ.ವಿಜಯೇಂದ್ರ ರಾವ್     ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.