ಸೋಮವಾರ, ನವೆಂಬರ್ 18, 2019
20 °C

ಮದ್ಯ ಮಾರಾಟ ಕೇಂದ್ರದಿಂದ ದೇವರ ಹೆಸರು ಮುಕ್ತ: ‘ಸದ್ಯ... ಅಡ್ಡಿಯಿಲ್ಲ ತಾನೆ?’

Published:
Updated:

‘ರಾಜ್ಯದಲ್ಲಿನ ಎಲ್ಲ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಜರಾಯಿ ಸಚಿವರು ಹೇಳಿದ್ದಾರೆ.

ಮದ್ಯ ಮಾರಾಟ ಕೇಂದ್ರದಿಂದ ದೇವರ ಹೆಸರು ಮುಕ್ತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸದ್ಯ! ದೇವರ ನಾಮಾಂಕಿತ ಹೊಂದಿದವರು (ಉದಾ: ಶ್ರೀನಿವಾಸ, ಗಣೇಶ, ಈಶ್ವರ, ಲಂಬೋದರ, ಅಯ್ಯಪ್ಪ, ಬಾಲಾಜಿ, ಷಣ್ಮುಖ, ಸುಬ್ರಹ್ಮಣ್ಯ...) ಮದಿರೆಯ ಮಂದಿರಕ್ಕೆ ಹೋಗಲು ಅಡ್ಡಿಯಿಲ್ಲ ತಾನೆ? ಜೈ, ಪಾನಪ್ರಿಯರೇ!
-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

 

ಪ್ರತಿಕ್ರಿಯಿಸಿ (+)