ಭಾನುವಾರ, ನವೆಂಬರ್ 17, 2019
23 °C

‘ಉಪಾಹಾರದಲ್ಲಿ ಕೂದಲು, ಪತ್ನಿಯ ತಲೆ ಬೋಳಿಸಿದ ಪತಿ’ ವರದಿಗೆ ಪ್ರತಿಕ್ರಿಯೆ

Published:
Updated:

‘ಉಪಾಹಾರದಲ್ಲಿ ಕೂದಲು,
ಪತ್ನಿಯ ತಲೆ ಬೋಳಿಸಿದ
ಪತಿ’ (ಪ್ರ.ವಾ., ಅ. 9); ಭೂಪತಿ!
ಢಾಕಾದ ಘಟನೆ.
ಪಾಪ, ‘ಉಪಾಹಾರ’ದಲ್ಲಿ
ಕೂದಲು ಸಿಕ್ಕಿದ್ದಕ್ಕೇ ಆ ಶಿಕ್ಷೆ;
ಇನ್ನು ‘ಆಹಾರ’ದಲ್ಲಿ ಸಿಕ್ಕಿದ್ದರೆ, ಗತಿ?
ತಲೆ ಕತ್ತರಿಸಿಬಿಡುತ್ತಿದ್ದನೇನೊ
ಆ ಪುಣ್ಯಾತ್ಮ!
–ಸಿ.ಪಿ.ಕೆ, ಮೈಸೂರು

ಇದನ್ನೂ ಓದಿ: ಉಪಾಹಾರದಲ್ಲಿ ಕೂದಲು, ಪತ್ನಿಯ ತಲೆ ಬೋಳಿಸಿದ ಪತಿ!

ಪ್ರತಿಕ್ರಿಯಿಸಿ (+)