ಮಂಗಳವಾರ, ನವೆಂಬರ್ 12, 2019
28 °C

ಅಯೋಧ್ಯೆ ತೀರ್ಪು | ಪೂಜೆಗೊ–ನಮಾಜಿಗೊ ಕಾದಾಡಿದ ಮನಸ್ಸುಗಳನ್ನ ಇನ್ನಾದರೂ ಕಟ್ಟೋಣ!

Published:
Updated:

ಮಂದಿರಕ್ಕೊ, ಮಸೀದಿಗೊ
ರಾಮನಿಗೊ, ರಹೀಮನಿಗೊ
ಪೂಜೆಗೊ, ನಮಾಜಿಗೊ
ಕಾದಾಡಿ ಚೂರಾದ ಮನಸ್ಸುಗಳನ್ನು
ಇನ್ನಾದರೂ ಕಟ್ಟೋಣ
ಸೌಹಾರ್ದ ಭಾರತ ಉಳಿಸೋಣ.
-ವೀರಪ್ಪ ಹ. ತಾಳದವರ ಯಾವಗಲ್

ಇವನ್ನೂ ಓದಿ: ಐತಿಹಾಸಿಕ ಅಯೋಧ್ಯೆ ತೀರ್ಪು

ಪ್ರತಿಕ್ರಿಯಿಸಿ (+)