ಬುಧವಾರ, ಏಪ್ರಿಲ್ 1, 2020
19 °C

ಇವರಿಗೆ ಮೂರ್ತಿ ಬೇಕಾಗಿದೆ, ವಿಚಾರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಗೆ ಗೌತಮ ಬುದ್ಧ ಬೇಕು, ಅವರ ವಿಚಾರ ಬೇಕಾಗಿಲ್ಲ. ನಮಗೆ ಬಸವಣ್ಣ ಬೇಕು, ಅವರ ಸಂದೇಶ ಬೇಕಾಗಿಲ್ಲ. ನಮಗೆ ಅಂಬೇಡ್ಕರ್ ಬೇಕು, ಅವರ ಸಾಮಾಜಿಕ ಕಾಳಜಿ ಬೇಕಾಗಿಲ್ಲ. ನಮಗೆ ಕಾರ್ಲ್ ಮಾರ್ಕ್ಸ್ ಬೇಕು, ಅವರ ಕಾರ್ಮಿಕಪರ ಚಿಂತನೆ ಬೇಕಾಗಿಲ್ಲ. ನಮಗೆ ಮನುಷ್ಯರು ಬೇಕು, ಆದರೆ ಮನುಷ್ಯತ್ವ ಇದ್ದವರು ಬೇಕಾಗಿಲ್ಲ. ಈ ದೇಶದಲ್ಲಿ ಎಲ್ಲರೂ ಬರೀ ಮೂರ್ತಿಪೂಜಕರೇ ಆಗಿದ್ದಾರೆ ಹೊರತು ವಿಚಾರಪೂಜಕರು ಆಗದಿರುವುದು ದುರದೃಷ್ಟಕರ.

- ಬಸವರಾಜ ಪಾಸ್ವಾನ ಕುಮಸಿ, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)