ಶುಕ್ರವಾರ, ನವೆಂಬರ್ 22, 2019
26 °C

ಅಧಿಕಾರ ಹಸ್ತಾಂತರಿಸಿದ ತರಳಬಾಳು ಸ್ವಾಮೀಜಿಯ ಆದರ್ಶ ನಡೆ

Published:
Updated:

ಪ್ರತಿಷ್ಠಿತ ಮಠಗಳಿಗೆ ಸ್ವಾಮಿಗಳಾದವರು ಪೀಠವನ್ನು ತ್ಯಜಿಸಲು ಅಷ್ಟಾಗಿ ಮನಸ್ಸು ಮಾಡುವುದಿಲ್ಲ. ಕೊನೇತನಕ ಪೀಠಾಧಿಪತಿಯಾಗಿಯೇ ಮುಂದುವರಿಯಲು ಬಯಸುತ್ತಾರೆ.

ಇದನ್ನೂ ಓದಿ: ಉತ್ತರಾಧಿಕಾರಿ ನೇಮಕದ ನಿರ್ಧಾರ ಅಚಲ: ಸಾಣೇಹಳ್ಳಿ ಶ್ರೀ

ಪೀಠದಿಂದ ಸ್ವಯಂ ನಿವೃತ್ತಿ ಪಡೆಯುವೆ ಎಂದು ಹೇಳುವವರು ಸಿಗುವುದು ಅತಿ ವಿರಳ. ಆದರೆ ಅವಧಿಗೆ ಮುನ್ನವೇ ತಮ್ಮ ಜಾಗಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿ, ಅಧಿಕಾರ ಹಸ್ತಾಂತರಿಸಿ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ತರಳಬಾಳು ಪೀಠಾಧ್ಯಕ್ಷರಿಗೆ ಹೇಳಿರುವುದು (ಪ್ರ.ವಾ., ನ. 8) ಶ್ಲಾಘನೀಯ ಮತ್ತು ಆದರ್ಶ ನಡೆ.
-ಇಂದಿರಾ ಶ್ರೀಧರ್, ಮಳಲಕೆರೆ, ದಾವಣಗೆರೆ

 

ಪ್ರತಿಕ್ರಿಯಿಸಿ (+)