ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ ವಹಿಸಲಿ

Last Updated 28 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೋವಿಡ್-19 ವೈರಸ್‌ಗೆ ವನ್ಯಜೀವಿಗಳ ಮಾಂಸ ಸೇವನೆಯೇ ಕಾರಣವಿರಬಹುದೆಂದು ತಿಳಿದ ಚೀನಾ ಸರ್ಕಾರ, ವನ್ಯಜೀವಿಗಳ ಸೇವನೆ ಮತ್ತು ಅಕ್ರಮ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆಯಂತೆ. ಚೀನೀಯರು ಹಾವು, ಇಲಿ, ಜಿರಲೆ ಸೇರಿದಂತೆ ಹಲವಾರು ಕೀಟಗಳು, ಪ್ರಾಣಿ ಪಕ್ಷಿಗಳನ್ನು ಭಕ್ಷಿಸುವುದರಲ್ಲಿ ಹೆಸರು ಮಾಡಿದವರು. ಈ ಎಲ್ಲ ಜೀವಿಗಳನ್ನು ತಮ್ಮ ಹೊಟ್ಟೆ ತುಂಬಿಸಲು ಆ ದೇವರೇ ಸೃಷ್ಟಿಸಿರು
ವನೇನೋ ಎಂಬಂತೆ ಅವುಗಳನ್ನು ಭಕ್ಷಿಸುವ ಇವರಿಗೆ, ಇನ್ನಾದರೂ ವಿವೇಚನೆ ಮೂಡಲಿ. ತಿನ್ನುವ ವಿಚಾರದಲ್ಲಿ ಅವರು ಸ್ವಲ್ಪ ಎಚ್ಚರ ವಹಿಸಲಿ.

-ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT