ಅಲ್ಲಿ ಗೆಲ್ಲದಿದ್ದರೆ ಬಾಧಕವಿಲ್ಲ, ಆದರೆ ಇಲ್ಲಿ...?

ಶುಕ್ರವಾರ, ಏಪ್ರಿಲ್ 19, 2019
22 °C

ಅಲ್ಲಿ ಗೆಲ್ಲದಿದ್ದರೆ ಬಾಧಕವಿಲ್ಲ, ಆದರೆ ಇಲ್ಲಿ...?

Published:
Updated:

ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲ್ಲಲಿ ಬಿಡಲಿ, ಅದರಿಂದ ಜನಸಾಮಾನ್ಯರಿಗೆ ಏನೂ ಬಾಧಕವಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಿ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು. ಇಲ್ಲದಿದ್ದರೆ ಅಯೋಗ್ಯರು ನಮ್ಮನ್ನು ಆಳಿ ಜನಸಾಮಾನ್ಯರ ಜನಜೀವನಕ್ಕೆ ಧಕ್ಕೆಯಾಗುವುದಂತೂ ಖಂಡಿತ.
-ವಿ.ವಿಜಯೇಂದ್ರ ರಾವ್, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !