ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿ ಮರುಪ್ರಸಾರ ಅಭಿನಂದನಾರ್ಹ

Last Updated 5 ಏಪ್ರಿಲ್ 2020, 21:32 IST
ಅಕ್ಷರ ಗಾತ್ರ

ದೂರದರ್ಶನದಲ್ಲಿ 80ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳ ಮರುಪ್ರಸಾರ ಆರಂಭವಾಗಿರುವುದು ಅಭಿನಂದನಾರ್ಹ. ಡಿ.ಡಿ. ನ್ಯಾಷನಲ್ ಮತ್ತು ಡಿ.ಡಿ. ಭಾರತಿ ಚಾನೆಲ್‌ಗಳಲ್ಲಿ ದಿನಾ ಎರಡು ಹೊತ್ತು ಈ ಧಾರಾವಾಹಿಗಳು ಮರುಪ್ರಸಾರ ಆಗುವಂತೆ ಮಾಡಿದ ಆ ಕೇಂದ್ರಗಳ ಮುಖ್ಯಸ್ಥರಿಗೆ ತುಂಬು ಹೃದಯದ ಧನ್ಯವಾದ. ಕೊರೊನಾ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಬಹಳಷ್ಟು ಜನ ಮನೆಯಲ್ಲಿ ಎಲ್ಲರೊಡನೆ ಕೂಡಿ, ಈ ಪೌರಾಣಿಕ ಧಾರಾವಾಹಿಗಳನ್ನು ನೋಡಿಕೊಂಡು ಕಾಲಕಳೆಯಲು ಅನುಕೂಲವಾಗಿದೆ.

-ಮಹೇಶ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT